Welcome GUEST | Sign In
ಪ್ರಶ್ನೆ

Abhishek B
ಜನ್ಮ ರಾಶಿಗಳ ಮೇಲೆ ಸೌರಗ್ರಹಣದ ಪ್ರಭಾವಗಳೇನು ?


01 September, 2008 03:05 PM
ತಜ್ಞ ಉತ್ತರ
ಗ್ರಹಣ ಎಂಬುದು ಸೂರ್ಯನ ಸುತ್ತ ಭೂಮಿ ತಿರುಗುವ ಮತ್ತು ಭೂಮಿಯ ಸುತ್ತ ಚಂದ್ರ ತಿರುಗುವುದರಿಂದಾಗಿ ಉಂಟಾಗುವ ಸಾಮಾನ್ಯವಾದ ಖಗೋಳಶಾಸ್ತ್ರೀಯ ಪ್ರಕ್ರಿಯೆಯಾಗಿದೆ. ಗ್ರಹಣವೊಂದು ಸಂಭವಿಸಿದಾಗ, ಅದು ಸೂರ್ಯ ಇರುವ ನಿರ್ದಿಷ್ಟ ರಾಶಿಯ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಗ್ರಹಣ ಸಂಭವಿಸುವ ರಾಶಿಯಲ್ಲೇ ಸೂರ್ಯನಿದ್ದರೆ, ಆ ಜನ್ಮರಾಶಿಯವರ ಮೇಲೆ ಋಣಾತ್ಮಕ ಪ್ರಭಾವ ಉಂಟಾಗುತ್ತದೆ. ಇತರ ರಾಶಿಗಳ ಮೇಲೆ ಪ್ರತಿಕೂಲ ಪರಿಣಾಮ ಇರುವುದಿಲ್ಲ. – ಡಾ.ರಮೇಶ್ ವಯಗಾಂವ್ಕರ್

01 September, 2008 07:00 PM
ಬಳಕೆದಾರರ ಉತ್ತರಗಳು
ಉತ್ತರ(ಗಳು): 2
Guest ನನಗೆ ನನ್ನ ರಾಶಿ ಮತ್ತು ಗೊತ್ರ ಯಾವ್ದೂ ಅನ್ದು ತಿಳಿದು ಕೊಲ್ಲಬೇಕಿತ್ತು ನನ್ನ ಹುಟ್ಟಿದ ದಿನಾಂಕ ಏಪ್ರಿಲ್ 15


15 April, 2009 10:05 AM
Guest ನನಗೆ ನನ್ನ ರಾಶಿ ಮತ್ತು ಗೊತ್ರ ಯಾವ್ದೂ ಅನ್ದು ತಿಳಿದು ಕೊಲ್ಲಬೇಕಿತ್ತು ನನ್ನ ಹುಟ್ಟಿದ ದಿನಾಂಕ ಏಪ್ರಿಲ್ 15


15 April, 2009 10:01 AM
 
ಹಾಲ್ ಆಫ್ ದ ಫೇಮ್
ಮಟ್ಟ : 7 | 2,01,824 ಪಾಯಿಂಟುಗಳು
ಮಟ್ಟ : 7 | 1,45,906 ಪಾಯಿಂಟುಗಳು
ಮಟ್ಟ : 7 | 92,865 ಪಾಯಿಂಟುಗಳು
ದಿನದ ಶ್ರೇಷ್ಠ